‘Don’t Avert Your Eyes’: Afghan Teachers Urge World To Defend Girls’ Education

‘Don’t Avert Your Eyes’: Afghan Teachers Urge World To Defend Girls’ Education

‘Don’t Avert Your Eyes’: Afghan Teachers Urge World To Defend Girls’ Education....,

ತಾಲಿಬಾನಿಗಳ ವಿರುದ್ಧ ಅಫ್ಘಾನಿಸ್ತಾನದ​ ಟೀಚರ್ಸ್ ಸಮರ - ಪ್ರಾಣ ಹೋದರೂ ಸರಿಯೇ ಶಿಕ್ಷಣ ನೀಡೋದು ಬಿಡಲ್ಲ - ಆಫ್ಘನ್ ಬಾಲಕಿಯರಿಗೆ ಶಿಕ್ಷಣ ನೀಡೋದನ್ನ ನಿಲ್ಲಿಸಲ್ಲ - ಬಾಲಕಿಯರಿಗೆ ಶಿಕ್ಷಣ ಮುಂದುವರಿಸಲು ಶಿಕ್ಷಕರ ನಿರ್ಧಾರ - ನಮ್ಮ ಜೀವ ಹೋದರೂ ಸರಿಯೇ ಅಂತಾ ಪಣ ತೊಟ್ಟ ಶಿಕ್ಷಕರು
ಶಿಕ್ಷಣ ಕಲಿಸೋ ನಮ್ಮ ಕೆಲಸದ ಬಗ್ಗೆ ನಮಗೆ ಹೆಮ್ಮೆ ಇದೆ - ತಾಲಿಬಾನಿಗಳಿಗೆ ಸೆಡ್ಡು ಹೊಡೆದ ಅನುದಾನಿತ ಶಾಲೆ ಶಿಕ್ಷಕರು - ಮಹಿಳಾ ಶಿಕ್ಷಣ ಮತ್ತು ಹಕ್ಕುಗಳ ಬಗ್ಗೆ ಶಿಕ್ಷಕರ ಹೋರಾಟ - ಅಫ್ಘಾನಿಸ್ತಾನದಲ್ಲಿ ಸುಮಾರು 100 ಸ್ಕೂಲ್​ಗಳು ಆರಂಭ - ಆಫ್ಘನ್​ನ 13 ಹಿಂದುಳಿದ ಪ್ರದೇಶಗಳಲ್ಲಿನ ಸ್ಕೂಲ್​ಗಳು - ಅಫ್ಘಾನಿಸ್ತಾನದಲ್ಲಿ ಮಹಿಳಾ ಹಕ್ಕುಗಳಿಗೆ ದಕ್ಕೆ ಇದೆ - ತಾಲಿಬಾನಿಗಳಿಂದಾಗಿ ಮಹಿಳೆಯರು ಮೂಲಭೂತ ಹಕ್ಕಿಗೆ ಕುತ್ತು - ಮಹಿಳಾ ಹಕ್ಕುಗಳಿಗೆ ದಕ್ಕೆ ಇಲ್ಲ ಅಂತಾ ತಾಲಿಬಾನಿಗಳು ಹೇಳಿದ್ದಾರೆ

► TV9 Kannada Website: https://tv9kannada.com
► Subscribe to Tv9 Kannada: https://youtube.com/tv9kannada
► Like us on Facebook: https://www.facebook.com/tv9kannada
► Follow us on Twitter: https://twitter.com/tv9kannada
► Download TV9 Kannada Android App: https://goo.gl/OM6nPA
► Download TV9 Kannada IOS App: https://goo.gl/OM6nPA
► Follow us on Instagram: https://www.instagram.com/tv9_kannada_official
► Join us on Telegram: https://t.me/tv9kannadaofficial
► Follow us on Pinterest: https://www.pinterest.com/tv9karnataka

#TV9Kannada #TeachersProtest #GirlsEducation #AfghanCrisis #PanjshirValley #Taliban

TV9 Kannada | Kannada News | Latest Kannada News | Afghan Civil War | War in Afghanistan | Taliban | Panjshir Valley | Afghanistan Crisis | US | Kabul | Afghan-Taliban

Credits: #BreakingNews #MaltheshJanagal #TV9

TV9 Kannadaafghan latest updatesafghan crisis

Post a Comment

0 Comments